ಇಚ್ಚೆ ಇಲ್ಲದ ಗಂಡಂಗೆ ಮೊಸರಲ್ಲಿ ಕಲ್ಲ್.
ಉಂಬೊದು ರಾಗಿ ಅಂಬಿಲಿ, ಮೀಸೆ ಮೇಲೆ ಸಣ್ಣಕ್ಕಿ ಅನ್ನ.
ಉಂಡ ಮನೆಗೆ ಗುಂಡು ಹೊಡಿವಂವ
ಉದೂದು ಪುರಾಣ ಹಾಕೊದು ಗಾಣ.
ಎಲಿಮೇಲೆ ಸಿಟ್ಟಿಲಿ ಮನೆ ಸುಟ್ಟಂಗೆ.
ಕೇರೆ ತಿಂಬ ಊರಿಗೆ ಹೋದರೆ ನಡು ತುಂಡು ತಿನ್ನೊಕು.
ಗಂಡಸರ ಕೈಲಿ ಕೂಸು ನಿಲ್ಲಿಕಿಲೆ
ಹೆಂಗ್ ಸರ ಬಾಯಿಲಿ ಮಾತು ನಿಲ್ಲಿಕಿಲೆ.
ಹೆಂಗ್ ಸರ ಬಾಯಿಲಿ ಮಾತು ನಿಲ್ಲಿಕಿಲೆ.
ಕೊಂದ ಕೈಗೆ ಕೊಲೆ ಹೆಚ್ಚ್,
ತಿಂದ ಬಾಯಿಗೆ ಸಾರ್ ಹೆಚ್ಚ್.
ತಿಂದ ಬಾಯಿಗೆ ಸಾರ್ ಹೆಚ್ಚ್.
ಅಕ್ಕಂಗೆ ಆಳಿಲ್ಲೆ, ಕ್ಕುಕಂಗೆ ಕೂಳಿಲ್ಲೆ.
ಅತ್ತೆ ಮೇಲೆ ಸಿಟ್ಟ್, ಕೊತ್ತಿಗೆ ಪೆಟ್ಟ್.
ಯಾರದೋ ಕಾಸ್ ಯಾಲ್ಲಮನ ಜೌತ್ರೆ.
ಕೊಡ್ದು ಮೂರ್ ಕಾಸ್, ತೊಂದರೆ ತುಂಬ ಹಾಸ್.
ಗಂಡ ಪಟ್ಟೆ ಸೀರೆ ತಂದದೆಂತ, ಹೆಣ್ಣ್ ಇದ್ದ ಸೀರೆನ ಸುಟ್ಟತ್ ಗಡ.
ಸಂಕಟ ಬಾಕನ ವೆಂಕಟರಮಣ.
ಕುಂಬಳಕಾಯಿ ಕದಂವ ಹೆಗಲ್ ಮುಟ್ಟಿ ನೋಡ್ತ್ ಗಡ
ಜ್ಞಾನ ಇಲ್ಲದವರಿಗೆ ಸಿಟ್ಟ್ ಜಾಸ್ತಿ
ಕುಂಬಳಕಾಯಿ ಕದಂವ ಹೆಗಲ್ ಮುಟ್ಟಿ ನೋಡ್ತ್ ಗಡ
ಜ್ಞಾನ ಇಲ್ಲದವರಿಗೆ ಸಿಟ್ಟ್ ಜಾಸ್ತಿ
No comments:
Post a Comment